ಧ್ವನಿಯಲೋಕ

ಮುದ್ದಣ ಲೋಕಂ, ಶ್ರಾವ್ಯ ಸುಖಕ್ಕೆ

ಹೊಸಗನ್ನಡದ ಮುಂಗೋಳಿ ಎಂದೇ ಖ್ಯಾತವಾದ ಮುದ್ದಣ ಅಥವಾ ನಂದಳಿಕೆಯ ಲಕ್ಷ್ಮೀನಾರಾಯಣಯ್ಯನವರ ಕುರಿತು ವರ್ಷಕಾಲ ಮಂಗಳೂರು ಆಕಾಶವಾಣಿ ನಡೆಸಿದ ವಿವಿಧ ಕಾರ್ಯಕ್ರಮಗಳ ಮಾಲಿಕೆಯಲ್ಲಿ, ಎರಡು ಕಂತುಗಳಲ್ಲಿ ಮೂಡಿ ಬಂದ ಮುದ್ದಣ ಕವಿಯ ಜೀವನ ಮತ್ತು ಕೃತಿಯಾಧಾರಿತ ಧ್ವನಿ ವಾಹಿನಿ: ‘ಮುದ್ದಣ ಕಾಲಂ’

ರೂಪಕದ ನಿರ್ಮಾಣ – ಶರಭೇಂದ್ರ ಸ್ವಾಮಿ, ಸಾಹಿತ್ಯ – ಕೆ. ಮಹಾಲಿಂಗ ಭಟ್. ಧ್ವನಿ ವೈವಿಧ್ಯದಲ್ಲಿ: ಕಾಲಪುರುಷ – ಚಿನ್ನಾ ಕಾಸರಗೋಡು, ನಿರೂಪಕ – ಆರ್. ನರಸಿಂಹ ಮೂರ್ತಿ, ನಿರೂಪಕಿ – ಶ್ರೀಕಲಾ ಉಡುಪ, ಮುದ್ದಣ – ನಾ ದಾಮೋದರ ಶೆಟ್ಟಿ, ಮನೋರಮೆ ಮತ್ತು ಮಂಡೋದರಿ – ಸರೋಜಿನಿ ಶೆಟ್ಟಿ, ಮಳಲಿ ಸುಬ್ಬರಾವ್ – ಸಂಪೂರ್ಣಾನಂದ ಬಳ್ಕೂರು, ರಾವಣ, ಪರ್ವತ – ಹರೀಶ ಪೇಜಾವರ, ನಾರದ – ಶರಭೇಂದ್ರ ಸ್ವಾಮಿ, ಭಾವಗಾನ – ಚಂದ್ರಶೇಖರ ಕೆದ್ಲಾಯ ಹಾಗೂ ಮಂಜುಳ ಸುಬ್ರಹ್ಮಣ್ಯ, ಸಹಾಯ: ಅರವಿಂದ ಕುಡ್ಲ.

http://tindeck.com/player/v1/player.swf?trackid=wdku
‘ಮುದ್ದಣಲೋಕಂ’ ನಿಮ್ಮ ಗಣಕಕ್ಕೆ ಇಳಿಸಿಕೊಳ್ಳಲಿ ಇಲ್ಲಿ ಚಿಟಿಕೆ ಹೊಡೆಯಿರಿ.

ವಿಲ್ಲಿ ಡಿ ಸಿಲ್ವರ ಚಿಂತನೆ!

ಮಂಗಳೂರಿನ ‘ಓದುಗ ಬಳಗ’ ಮಾರ್ಚ್ ೧೮, ೨೦೧೨ ಆದಿತ್ಯವಾರದ ಸಂಜೆ ವಿವಿ ನಿಲಯ ಕಾಲೇಜು ವಠಾರದಲ್ಲಿ ನಡೆಸಿದ ಕಾರ್ಯಕ್ರಮ ವಿಶೇಷದಲ್ಲಿ – ಜ್ಞಾನ ಸಂಪಾದನೆ ಮತ್ತು ಪುಸ್ತಕದ ಮನೆ; ಮಾಹಿತಿ ಮಾಧ್ಯಮದ ಶತಮಾನಗಳು ಮತ್ತು ಅರಿವಿನ ಪಲ್ಲಟ ಎಂಬ ವಿಚಾರದ ಮೇಲೆ ವಿಲ್ಲಿ ಡ ಸಿಲ್ವಾ ಅವರ ಭಾಷಣ. ನಿರ್ವಹಣೆ ಅರವಿಂದ ಕುಡ್ಲ.

‘ಮುದ್ದಣಲೋಕಂ’ ನಿಮ್ಮ ಗಣಕಕ್ಕೆ ಇಳಿಸಿಕೊಳ್ಳಲಿ ಇಲ್ಲಿ ಚಿಟಿಕೆ ಹೊಡೆಯಿರಿ.

ಡೇವಿಡ್ ಕಾಪರ್ಫೀಲ್ಡ್ ಕೇಳು-ಪುಸ್ತಕ

ಡೇವಿಡ್ ಕಾಪರ್ಫೀಲ್ಡ್‌ನ ಜೀವನ ವೃತ್ತಾಂತ ಮತ್ತು ಅನುಭವಗಳು
ಮೂಲ ಕಾದಂಬರಿ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್ | ಕನ್ನಡಭಾವಾನುವಾದ .ಪಿಸುಬ್ಬಯ್ಯ | ಓದಿದವರು ಅಶೋಕ ವರ್ಧನ

ಅಧ್ಯಾಯ ೧

//commons.wikimedia.org/wiki/File:David_Copperfield_KAN_Chapter_01.ogg?embedplayer=yes
ಅಧ್ಯಾಯ ೨

//commons.wikimedia.org/wiki/File:David_Copperfield_KAN_Chapter_02.ogg?embedplayer=yes
ಅಧ್ಯಾಯ ೩

//commons.wikimedia.org/wiki/File:David_Copperfield_KAN_Chapter_03.ogg?embedplayer=yes
ಅಧ್ಯಾಯ ೪

//commons.wikimedia.org/wiki/File:David_Copperfield_KAN_Chapter_04.ogg?embedplayer=yes
ಅಧ್ಯಾಯ ೫

//commons.wikimedia.org/wiki/File:David_Copperfield_KAN_Chapter_05.ogg?embedplayer=yes
ಅಧ್ಯಾಯ ೬

//commons.wikimedia.org/wiki/File:David_Copperfield_KAN_Chapter_06.ogg?embedplayer=yes

var cpo = []; cpo[“_object”] =”cp_widget_ded04c14-22c5-4214-9fdd-a907aef90201″; cpo[“_fid”] = “AgJAFrbL2yIH”;

var _cpmp = _cpmp || []; _cpmp.push(cpo);

(function() { var cp = document.createElement(“script”); cp.type = “text/javascript”;

cp.async = true; cp.src = “//www.cincopa.com/media-platform/runtime/libasync.js”;

var c = document.getElementsByTagName(“script”)[0];

c.parentNode.insertBefore(cp, c); })(); Powered by Cincopa Video Hosting solution.

Advertisements