ಪುಸ್ತಕ ಪಟ್ಟಿ

ಈ ಕೆಳಗಿನ ಪುಸ್ತಕ ಪಟ್ಟಿಯು ಅತ್ರಿ ಬುಕ್ ಸೆಂಟರಿನ ಸ್ವಂತ ಪ್ರಕಟಣೆಗಳು ಹಾಗೂ ಹಂಚಿಕೆಗೆ ತೆಗೆದುಕೊಂಡಿರುವ ಪುಸ್ತಕಗಳದ್ದು ಮಾತ್ರ. ಇವುಗಳಲ್ಲದೇ ಇತರ ಪುಸ್ತಕಗಳೂ ನಮ್ಮಲ್ಲಿ ದೊರೆಯುವುದು. ಆಸಕ್ತರು ನಮಗೆ email ಮುಖಾಂತರ ಪುಸ್ತಕಗಳ ಬಗ್ಗೆ ವಿಚಾರಿಸಬಹುದು. ನಿಮ್ಮ ಆಯ್ಕೆಯ ಪುಸ್ತಕದ (ಪುಸ್ತಕಗಳ) ಬೆಲೆ ಹಾಗೂ ಅಂಚೆವೆಚ್ಚವನ್ನು ಮುಂಗಡವಾಗಿ ಕಳಿಸಿಕೊಟ್ಟರೆ, ಪುಸ್ತಕಗಳನ್ನು ಅಂಚೆಯ ಮೂಲಕ ಕಳಿಸಲಾಗುವುದು. ನಾಮ್ಮಲ್ಲಿ ವಿ.ಪಿ.ಪಿ ಸೌಲಭ್ಯ ಇರುವುದಿಲ್ಲ. ತಾವೇ ಸ್ವತಃ ಅಂಗಡಿಗೆ ಬಂದು ಪುಸ್ತಕಗಳನ್ನು ಆಯುವ ಸೌಲಭ್ಯವಂತೂ ಇದ್ದೇ ಇದೆ.

ಅಕ್ಷಮಾಲಾ
(ಮಕ್ಕಳ ಕಥೆಗಳು / ಜಿ.ಎ. ರುಕ್ಮಿಣಿ ಮಾಲಾ / ೨೦)

ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
(ಭಾಷಾವಿಜ್ಞಾನ / ಡಿ.ಎನ್. ಶಂಕರಭಟ್ಟ / ೧೪೦)

ಕನ್ನಡ ಸರ್ವನಾಮಗಳು
(ಭಾಷಾವಿಜ್ಞಾನ / ಡಿ.ಎನ್. ಶಂಕರಭಟ್ಟ / ೪೬)

ಕನ್ನಡಪದಗಳ ಒಳರಚನೆ
(ಭಾಷಾವಿಜ್ಞಾನ / ಡಿ.ಎನ್. ಶಂಕರಭಟ್ಟ / ೧೨೦)

ಕನ್ನಡ ಬರಹವನ್ನು ಸರಿಪಡಿಸೋಣ
(ಭಾಷಾವಿಜ್ಞಾನ / ಡಿ.ಎನ್. ಶಂಕರಭಟ್ಟ / ೧೨೦)

ಕನ್ನಡ ವಾಕ್ಯಗಳ ಒಳರಚನೆ
(ಭಾಷಾವಿಜ್ಞಾನ / ಡಿ.ಎನ್. ಶಂಕರಭಟ್ಟ / ೬೦)

ಕಾಡುಪ್ರಾಣಿಗಳ ಜಾಡಿನಲ್ಲಿ
(ವನ್ಯಪ್ರಾಣಿಗಳ ವರ್ತನೆ ಬಗೆಗಿನ ಲೇಖನ ಸಮುಚ್ಛಯ / ಕೆ. ಉಲ್ಲಾಸ ಕಾರಂತ / ೪೫)

ತಾಯಿಯಂದಿರಿಗೆ ಕಿವಿಮಾತು
(ಮಕ್ಕಳ ಆರೋಗ್ಯದ ಕುರಿತು ಹಿತೋಕ್ತಿ / ಭಾರತೀಭಟ್ / ೧೨೦)

ದೀವಟಿಗೆ
(ಯಕ್ಷಗಾನ ರಂಗಪುನಾರಚನ ಸಾಹಸದ ಕಥನ / ಕೆ.ಎಂ. ರಾಘವ ನಂಬಿಯಾರ್ / ೬೦)

ದುಃಖಾರ್ತರು
(ವಿಕ್ಟರ್ ಹ್ಯೂಗೋ ರಚಿತ ಲೆಸ್ ಮಿಸರಬಲ್ಸ್ ಕಾದಂಬರಿಯ ಸಂಗ್ರಹಾನುವಾದ / ಎ.ಪಿ.ಸುಬ್ಬಯ್ಯ / ೭೦)

ನನ್ನ ಬೆಲ್ಜಿಯಂ ಪ್ರವಾಸ
(ಪ್ರವಾಸಾನುಭವ / ಭಾರತೀಭಟ್ / ೫೦)

ನಮ್ಮ ಜಪಾನ್ ಪ್ರವಾಸ
(ಪ್ರವಾಸಾನುಭವ / ಗಂಗಾ ಬಿ. ರಾಜಪುರೋಹಿತ / ೬೦)

ನಿಜಕ್ಕೂ ಹಳೆಗನ್ನಡ ವ್ಯಾಕರಣ ಎಂತಹದು?
(ಭಾಷಾವಿಜ್ಞಾನ / ಡಿ.ಎನ್. ಶಂಕರಭಟ್ಟ / ೬೫)

ನೃತ್ಯಲೋಕ
(ಭರತ ನಾಟ್ಯ ಕುರಿತ ಆಕರ ಗ್ರಂಥ / ಕೆ.ಮುರಲೀಧರ ರಾವ್ / ೩೦೦)

ಭಾಷೆಯ ಬಗ್ಗೆ ನೀವೇನು ಬಲ್ಲಿರಿ?
(ಭಾಷಾವಿಜ್ಞಾನ / ಡಿ.ಎನ್. ಶಂಕರಭಟ್ಟ / ೧೦೦)

ಭೂಮಿ ನಮ್ಮ ಪಾಠಶಾಲೆ
(ಪರಿಸರ ವಿಜ್ಞಾನ ಕುರಿತ ಅನುಭವ ವಾಣಿ / ಎ.ಪಿ.ಚಂದ್ರಶೇಖರ / ೧೦೦)

ಸನಾತನ ತತ್ವದ ಇಣುಕುನೋಟಗಳು
(ಸನಾತನ ಧರ್ಮಕ್ಕೆ ಪ್ರವೇಶ / ದರ್ಭೆ ನಾರಾಯಣ ಶಾಸ್ತ್ರಿ / ೧೪೦)

ಮಂಥರೆ
(ಗೀತನಾಟಕ / ಎಚ್.ಎಸ್. ವೆಂಕಟೇಶಮೂರ್ತಿ / ೧೦)

ಮಾರಿಷಾ ಕಲ್ಯಾಣ
(ಯಕ್ಷಗಾನ ಪ್ರಸಂಗ / ಅಮೃತ ಸೋಮೇಶ್ವರ / ೧೮)

ಸಂಜೆ ಬಿಸಿಲು
(ಕಥಾಸಂಕಲನ / ಎ.ಪಿ. ಮಾಲತಿ / ೬೦)

ಆಲ್ಬರ್ಟ್ ಐನ್‍ಸ್ಟೈನ್: ಮಾನವೀಯ ಮುಖ
(ಅನುವಾದ / ಜಿ.ಟಿ. ನಾರಾಯಣ ರಾವ್ / ೨೭)

ಉಲ್ಲೇಖನೀಯ ಐನ್‍ಸ್ಟೈನ್
(ಅನುವಾದ / ಜಿ.ಟಿ. ನಾರಾಯಣ ರಾವ್ / ೩೦)

ಋಷಿವಾಕ್ಯ ವಿಜ್ಞಾನಕಲೆ
(ತತ್ವಶಾಸ್ತ್ರ ವಿಜ್ಞಾನ ಜಿಜ್ಞಾಸೆ / ಜಿ.ಟಿ. ನಾರಾಯಣ ರಾವ್ / ೧೫)

ಎನ್.ಸಿ.ಸಿ. ದಿನಗಳು
(ಅನುಭವ ಕಥನ / ಜಿ.ಟಿ. ನಾರಾಯಣ ರಾವ್ / ೫೫)

ಐನ್‍ಸ್ಟೈನ್ ಬಾಳಿದರಿಲ್ಲಿ
(ವೈಜ್ಞಾನಿಕ ಜೀವನಚರಿತ್ರೆ / ಜಿ.ಟಿ. ನಾರಾಯಣ ರಾವ್ / ೫೫)

ಕುವೆಂಪು ದರ್ಶನ ಸಂದರ್ಶನ
(ಕುವೆಂಪು ಕುರಿತು / ಜಿ.ಟಿ. ನಾರಾಯಣ ರಾವ್ / ೪೫)

ಕೃಷ್ಣವಿವರಗಳು
(Black Holes / ಜ.ಟಿ. ನಾರಾಯಣ ರಾವ್ / ೩೦)

ಕೊಪರ್ನಿಕಸ್ ಕ್ರಾಂತಿ
(ಖಗೋಳ ವಿಜ್ಞಾನೇತಿಹಾಸ / ಜಿ.ಟಿ. ನಾರಾಯಣ ರಾವ್ / ೩೦)

ಜಾತಕ ಮತ್ತು ಭವಿಷ್ಯ
(ನಾಳೆಯನ್ನು ಇಂದು ಅರಿಯಬಹುದೇ? / ಜಿ.ಟಿ. ನಾರಾಯಣ ರಾವ್ / ೧೫)

ಧೂಮಕೇತು
(ಅದೃಶ್ಯಲೋಕದ ಅನಾದಿ ಕಾಲದ ಅಪೂರ್ವ ಅತಿಥಿ / ಜಿ.ಟಿ. ನಾರಾಯಣ ರಾವ್ / ೩೦)

ನಕ್ಷತ್ರ ವೀಕ್ಷಣೆ
(ಬಾನಿಗೆ ಹಿಡಿದ ನುಡಿ ಚಿತ್ರ ದರ್ಪಣ / ಜಿ.ಟಿ. ನಾರಾಯಣ ರಾವ್ / ೪೦)

ನವಕರ್ನಾಟಕ ಕನ್ನಡ ವಿಜ್ಞಾನ ಪದವಿವರಣ ಕೋಶ
(ಪ್ರಧಾನ ಸಂಪಾದನೆ / ಜಿ.ಟಿ. ನಾರಾಯಣ ರಾವ್ / ೫೦೦)

ಫರ್ಮಾ ಯಕ್ಷಪ್ರಶ್ನೆ
(ವಿಜ್ಞಾನ ಲೇಖನಗಳು / ಜಿ.ಟಿ. ನಾರಾಯಣ ರಾವ್ / ೬೦)

ಬಾನ ಬಯಲಾಟ ಗ್ರಹಣ
(ಗ್ರಹಣದ ವಿಜ್ಞಾನ ವೃತ್ತಾಂತ / ಜಿ.ಟಿ. ನಾರಾಯಣ ರಾವ್ / ೧೦)

ಮುಗಿಯದ ಪಯಣ
(ಆತ್ಮ ಚರಿತ್ರೆ / ಜಿ.ಟಿ. ನಾರಾಯಣ ರಾವ್ / ೧೨೦)

ವಿಜ್ಞಾನ ಸಪ್ತರ್ಷಿಗಳು
(“ವರಾಹಮಿಹಿರ, ಲೈಪ್ನಿಟ್ಸ್, ಗೌಸ್, ಆಯ್ಲರ್, ರಾಮಾನುಜನ್, ರಾಮನ್” / ಜಿ.ಟಿ. ನಾರಾಯಣ ರಾವ್ / ೩೫)

ವಿಶ್ವದ ಕಥೆ
(“ಜಗತ್ತಿನ ಹುಟ್ಟು, ಬೆಳವಣಿಗೆ, ಮುಪ್ಪು, ಸಾವು” / ಜಿ.ಟಿ. ನಾರಾಯಣ ರಾವ್ / ೨೧)

ವೈಜ್ಞಾನಿಕ ಮನೋಧರ್ಮ
(Scientific Temper / ಜಿ.ಟಿ. ನಾರಾಯಣ ರಾವ್ / ೮೦)

ಸಂಗೀತ ರಸನಿಮಿಷಗಳು
(ಕಲಾವಿದರ ಜೊತೆಗಿನ ಒಡನಾಟದ ಅನುಭವ ಕಥನ / ಜಿ.ಟಿ. ನಾರಾಯಣ ರಾವ್ / ೬೦)

ಸಪ್ತಸಾಗರದಾಚೆಯೆಲ್ಲೋ..
(“ಚಂದ್ರಶೇಖರ್ ದರ್ಶನ, ಸಂವಾದ” / ಜಿ.ಟಿ. ನಾರಾಯಣ ರಾವ್ / ೬೦)

ಸವಾಲನ್ನು ಎದುರಿಸುವ ಛಲ
(ವ್ಯಕ್ತಿತ್ವ ವಿಕಾಸ / ಜಿ.ಟಿ. ನಾರಾಯಣ ರಾವ್ / ೩೦)

ಸುಬ್ರಹ್ಮಣ್ಯನ್ ಚಂದ್ರಶೇಖರ್
(ವೈಜ್ಞಾನಿಕ ಜೀವನ ಚರಿತ್ರೆ / ಜಿ.ಟಿ. ನಾರಾಯಣ ರಾವ್ / ೫೫)

ಸೂಪರ್ನೋವಾ
(ನಾಕ್ಷತ್ರಿಕ ಆಸ್ಪೋಟನೆ / ಜಿ.ಟಿ. ನಾರಾಯಣ ರಾವ್ / ೨೪)

ಸೂರ್ಯನ ಸಾಮ್ರಾಜ್ಯ
(ಸೌರವ್ಯೂಹದ ವಿವರಣೆ / ಜಿ.ಟಿ. ನಾರಾಯಣ ರಾವ್ / ೧೨)

Crossing the Dateline
(“Meeting with S. Chandrasekhar, Chicago” / G.T. Narayana Rao / 40)

Scientific Temper
(G.T. Narayana Rao / 15)

With the Great Minds
(“Ramanujan, Raman, Chandrasekhar, Muralidhara Rao and Suresh/ G.T. Narayana Rao / 30)

Advertisements