ವಿಳಾಸ ಬದಲಾವಣೆಯ ಸೂಚನೆ

ಕಳೆದ ಸುಮಾರು ಮೂರೂವರೆ ವರ್ಷದಿಂದ ನನ್ನೀ ಬ್ಲಾಗ್ ಅನ್ನು ಕಾಲಕಾಲಕ್ಕೆ ನೀವೆಲ್ಲಾ ಪ್ರೋತ್ಸಾಹಿಸಿದ್ದೀರಿ. ಅದನ್ನು ಇನ್ನಷ್ಟು ಸಮರ್ಥವಾಗಿ ಮುಂದುವರಿಸಲು ಈಗ ನಾನು ಹೊಸ ವಿಳಾಸ www.athreebook.com ಗೆ ಹೋಗಿದ್ದೇನೆ – ಗಮನಿಸಿ.

ಇಲ್ಲಿ ಬಂದ ಎಲ್ಲಾ ಲೇಖನ, ನಿಮ್ಮೆಲ್ಲರ ಮೌಲಿಕ ಟಿಪ್ಪಣಿಗಳು ಇನ್ನು ಅಲ್ಲೂ ಲಭ್ಯ. ಆದರೆ ಮುಂದೆ ನೀವು ಯಾವುದೇ ಹೊಸ ಅಥವಾ ಹಳೇ ಲೇಖನಕ್ಕೆ ಪ್ರತಿಕ್ರಿಯಿಸುವುದಿದ್ದರೂ ದಯವಿಟ್ಟು ಹೊಸ ವಿಳಾಸವನ್ನೇ ಬಳಸಿ

ಅಶೋಕವರ್ಧನ

2 responses to “ವಿಳಾಸ ಬದಲಾವಣೆಯ ಸೂಚನೆ

  1. Sir, I need some of Scientific Books which wrote by G T Narayan Rao, please reply where those books shall be available

  2. I want to write my life story

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s